ಡಾಂಬರೀಕರಣ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ 

ಹರಿಹರ ಜ 20; ರಾಷ್ಟ್ರೀಯ ಹೆದ್ದಾರಿ 76 ರ ಕೋರ್ಟ್ ಮುಂಭಾಗದ ರಸ್ತೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೋರ್ಟ್ ಮುಂಭಾಗದ  ರಸ್ತೆಯನ್ನು ಡಾಂಬರ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ₹198 ಲಕ್ಷ ರೂ.ಗಳು* ಮಂಜೂರಾಗಿದ್ದು ,  ಕಾಮಗಾರಿಯ ಗುದ್ದಲಿ ಪೂಜೆಯಲ್ಲಿ   ಸಂಸದರಾದ   ಜಿ ಎಮ್ ಸಿದ್ದೇಶ್ವರ್. ಮಾಜಿ ಶಾಸಕರಾದ  ಬಿ ಪಿ ಹರೀಶ್  ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ಎಂ ವೀರೇಶ್ , ಮಹಿಳಾ ಮೋರ್ಚಾದ ನಗರ ಅಧ್ಯಕ್ಷ ಅಶ್ವಿನಿ ಕೃಷ್ಣ, ನಗರಸಭೆ ಸದಸ್ಯರಾದ  ಎ ಬಿ ಎಮ್ ವಿಜಯ ಕುಮಾರ್, ಕೆ ಜಿ ಕೃಷ್ಣ , ಆಂಬಾಸ , ಹೆಚ ಎಸ್ ಪ್ಯಾಟಿ , ಪಕ್ಷದ ಮುಖಂಡರು ಕಾರ್ಯಕರ್ತರು ಹಿರಿಯರು ಹಾಗೂ ಇತರರು  ಉಪಸ್ಥಿತರಿದ್ದರು