ಡಬ್ಬಿಂಗ್ ಹಂತದಲ್ಲಿ  ನೆನಪು ಮರುಕಳಿಸಿದಾಗ

 ಶಿರಾ ಕಳುವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಅವರ   ‘ನೆನಪು ಮರುಕಳಿಸಿದಾಗ’ ಕಾದಂಬರಿ ಆಧರಿಸಿ ಅದೇ ಹೆಸರಲ್ಲಿ ನಿರ್ಮಣ ಮಾಡಿರುವ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಚದೇವದಾಸ್ ಆಕ್ಷನ್ ಕಟ್ ಹೇಳಿದ್ದು ಅಲೆ ಕ್ಲಾರೆನ್ಸ್ ಕ್ರಾಸ್ತ ಸಂಗೀತ,. ಛಾಯಾಗ್ರಹಣ – ರಮೇಶ್ ಕೊಯಿರಾ, ಛಾಯಾಗ್ರಾಹಣವಿದೆ. ಚಿತ್ರಕ್ಕೆ  ಸಹ ನಿರ್ಮಾಪಕರಾಗಿ ನವೀನ್.ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್ ಸಾಥ್ ನೀಡಿದ್ದಾರೆ.

ಈ ಚಿತ್ರದಲ್ಲಿ ಬುಲೆಟ್ ವಿನೋದ್, ಸೋನಿ ಶೆಟ್ಟಿ. ಸೌಂದರ್ಯ ಗೌಡ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕನಾದ ಮೀಸ್ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಚಿತ್ರದುರ್ಗದ ಜಂಬುನಾಥ, ಗುಲ್ಪರ್ಗದ ಅಶೋಕ್ ಕಾಳೆ, ಮುಂತಾದವರಿದ್ದಾರೆ.