ಠೇವಣಿದಾರರ ಹೋರಾಟ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ಠೇವಣಿದಾರರು ತಮ್ಮ ಠೇವಣಿಗಾಗಿ ಆಗ್ರಹಿಸಿ‌ ಬೆಂಗಳೂರಿನಲ್ಲಿ ಹೋರಾಟ ನಡೆಸಿದರು.