ಟ್ರ್ಯಾಕ್ಟರ್ ಮುಗುಚಿ ನದಿ ಪಾಲಾದ ಬತ್ತ

ಕೊಪ್ಪಳ, ನ.3- ತಾಲೂಕಿನ ಶಿವಪುರ ಮೊಮ್ಮದ್ ನಗರ ಸಮೀಪದ ಕವಳಿ ತಾಂಡಾದ ಹತ್ತಿರವಿರುವ ತುಂಗಭದ್ರ ನದಿಯ ನಡುಗಡ್ಡೆ ಇಂದ 2 ಟ್ರ್ಯಾಕ್ಟರ್ ಮೂಲಕ ಭತ ಚೀಲ ತರುವ ಸಂದರ್ಭದಲ್ಲಿ ನದಿಯ ನೀರಿನಲ್ಲಿ ಮುಳುಗಿದ್ದ ಬೆಳೆದ ಬತ್ತ ನೀರುಪಾಲಾದ ಘಟನೆ ನಡೆದಿದೆ
ಭತ್ತ ಬೆಳೆದ ರೈತ ಕಂಗಾಲಾಗಿದ್ದ ಒಂದು ಕಡೆ ನಿರಂತರವಾಗಿ ಸುರಿದ ಮಳೆಯಿಂದ ಮತ್ತೊಂದೆಡೆ ಒಂದು ಕ್ವಿಂಟಲ್ ಬತ್ತಕ್ಕೆ ಒಂಬೈನೂರ ರಿಂದ ಸಾವಿರದವರೆಗೆ