ಟ್ರ್ಯಾಕ್ಟರ್ ಬೈಕ್ ಡಿಕ್ಕಿ ಬೈಕ್ ಸವಾರ್ ಸಾವು

ಕೊಟ್ಟೂರು ಮಾ21: ಟ್ರ್ಯಾಕ್ಟರ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಘಟನೆ ತಾಲೂಕಿನ ಕಂದಗಲ್ಲು ಕ್ರಾಸ್ ಬಳಿ ನಡೆದಿದೆ.ದೂಪದಹಳ್ಳಿ ತಾಂಡದ ಮಹಾಂತೇಶನಾಯ್ಕ (27)ಮೃತ ವ್ಯಕ್ತಿ ಮಹಾಂತೇಶನಾಯ್ಕ ಹೆಂಡತಿಯ ತವರು ಊರಾದ ಗೋವಿಂದಗಿರಿ ತಾಂಡದಲ್ಲಿ ಹೆಂಡತಿ ಮಕ್ಕಳನ್ನು ನೋಡಿಕೊಂಡು ಮರಳಿ ಸ್ನಗ್ರಾಮದೂಪದಹಳ್ಳಿ ತಾಂಡಕ್ಕೆ ಹೋಗುವಾಗ ಹಠತ್ತನೆ ಟ್ರಾಕ್ಟರ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ್ ಮಹಾಂತೇಶನಾಯ್ಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ದು ದೂರನ್ನು ಮೃತ ಸಹೋದರ ಬಾಲನಾಯ್ಕ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದೆ.