ಟ್ರಾಫಿಕ್ ಜಾಮ್ -ವಾಹನ ಸವಾರರ ಪರದಾಟ

ನಗರದ ಶೇಷಾದ್ರಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಟ್ರಾಫಿಕ್ ಜಾಮ್ ಉಂಟಾಗಿ ಸರ್ಕಾರಿ ಕಚೇರಿಗೆ ಹಾಗೂ ಖಾಸಗಿ ಕಚೇರಿಗೆ ತೆರಳುವ ವಾಹನ ಸವಾರರು ಪರದಾಡುವಂತಾಯಿತು.