ಟ್ರಾಕ್ಟರ್ ಗಳಲ್ಲಿ ಜನರ ಸಾಗಾಟ

ಹಳೆಯ ವಿಮಾನ ನಿಲ್ದಾಣದ ಹಿಂಬದಿಯ ಯಮಲೂರು ಬಳಿ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿದು ಕೆರಯಂತಾಗಿದ್ದು, ನೀರಿನಲ್ಲಿ ಸಿಲುಕಿದ ಜನರು, ಜಾನುವಾರಗಳನ್ನು ಟ್ರಾಕ್ಟರ್ ಗಳಲ್ಲಿ ಸಾಗುತ್ತಿರುವ ದೃಶ್ಯವಳಿ ಕಂಡು ಬಂದಿದೆ.