ಟ್ಯಾಗೋರ್ ಪ್ರಶಸ್ತಿ ಪುರಸ್ಕøತ ಕಲಾವಿದ ರೆಹಮಾನ್ ಪಟೇಲ್‍ರಿಗೆ ಸನ್ಮಾನ

ಕಲಬುರಗಿ,ಜು.20- ಗಣೇಶನಗರ ಮೂಲದ ಸಮಾಜ ಸೇವಕ ಶಿವಪುತ್ರ ಮಲಬಾದ್ಕರ್ ಅವರು ಕಲಾವಿದ ರೆಹಮಾನ್ ಪಟೇಲ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿದರು.
ರೆಹಮಾನ್ ಪಟೇಲ್ ಅವರಿಗೆ ಇತ್ತೀಚೆಗೆ ರವೀಂದ್ರನಾಥ್ ಟ್ಯಾಗೋರ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.
ಆ ದೃಷ್ಟಿಯಿಂದ ಮಲಬಾದ್ಕರ್ ಅವರು ಪಟೇಲರನ್ನು ಸನ್ಮಾನಿಸಿದ್ದಾರೆ. ಹೊಟ್ಟಿ ಫೌಂಡೇಶನ್ ಅಧ್ಯಕ್ಷ ರೇವಣಸಿದ್ದಪ್ಪ ಹೊಟ್ಟಿ ಮತ್ತು ಕಲಾವಿದ ಮಹಮ್ಮದ್ ಅಯಾಜುದ್ದೀನ್ ಪಟೇಲ್ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.