ಕಲಬುರಗಿ,ಮಾ 29: ತೈಲ ಟ್ಯಾಂಕರ್,ಬೈಕ್ ನಡುವೆ ಡಿಕ್ಕಿ ಸಂಭವಿಸಿ,ಬೈಕ್ ಸವಾರ ಸಾವಿಗೀಡಾದ ಘಟನೆ ಸಿರನೂರ ಗ್ರಾಮದ ಹತ್ತಿರ ಹೆದ್ದಾರಿಯಲ್ಲಿ ಸಂಭವಿಸಿದೆ.
ಕಲಬುರಗಿ ನಗರ ನಿವಾಸಿ ದೀಪಕ್ ಪತ್ತಾರ ( 25) ಮೃತಪಟ್ಟ ಯುವ ಬೈಕ್ ಸವಾರ.
ಬೈಕ್ ಸವಾರ ಜೇವರಗಿಯಿಂದ ಕಲಬುರಗಿಯ ಕಡೆಗೆ ಹೊರಟಿದ್ದ.ಆಯಿಲ್ ಟ್ಯಾಂಕರ್ ಕಲಬುರಗಿಯಿಂದ ಜೇವರಗಿ ಕಡೆ ಹೊರಟಿತ್ತು.ಸಂಚಾರಿ 1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.