ಟೋಕಿಯೋ ಪದಕ ವಿಜೇತರಿಗೆ ಸನ್ಮಾನ

ಟೋಕಿಯೋ ದಲ್ಲಿ ನಡೆದ ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದ ನೋಯಿಡಾ ಜಿಲ್ಲಾಧಿಕಾರಿ ಕನ್ಮಡಿಗ ಸುಹಾಸ್ ಯತಿರಾಜ್ ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.ಈ ವೇಳೆ ಬಸವರಾಜ ಬೊಮ್ಮಾಯಿ ಹಾಗು ಸುಹಾಸ್ ಮಾತನಾಡಿದರು