
ಸಿಡ್ನಿ,ಜ.೮- ಆಸ್ಟ್ರೇಲಿಯಾ ವಿರುದ್ಧ ೧೦೦ ಸಿಕ್ಸರ್ಗಳನ್ನು ಬಾರಿಸಿದ ಕೀರ್ತಿಗೆ ರೋಹಿತ್ಶರ್ಮಾ ಭಾಜನರಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ೧೦೦ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ಶರ್ಮಾ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ೩ನೇ ಟೆಸ್ಟ್ ಪಂದ್ಯದಲ್ಲಿ ನಾಥನ್ಲಿಯಾನ್ ಬೌಲಿಂಗ್ನಲ್ಲಿ ೧೦೦ ಶತಕ ಸಿಡಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅತಿ ಹೆಚ್ಚಿನ ಸಿಕ್ಸರ್ಗಳು ಬಾರಿಸಿರುವ ದಾಖಲೆ ಭಾರತೀಯ ಬ್ಯಾಟ್ಸ್ಮನ್ ಹೆಸರಿನಲ್ಲಿದೆ.