ಟೆನಿಸ್‍ಬಾಲ್ ಕ್ರಿಕೆಟ್ ಪಂದ್ಯ: ಸೂಪರ್ ಸುಲ್ತಾನ್ ತಂಡ ಮೊದಲ ಸ್ಥಾನ

ಪಿರಿಯಾಪಟ್ಟಣ:ಮಾ:24: ನಾಲ್ಕು ದಿನಗಳ ಕಾಲ ಸರ್ಕಾರಿ ಜೂನಿಯರ್ ಕಾಲೇಜು ಪಿರಿಯಪಟ್ಟಣ ಮೈದಾನದಲ್ಲಿ ನಡೆದ ಪಿರಿಯಪಟ್ಟಣ ಪ್ರೀಮಿಯರ್ ಲೀಗ್ ಸೀಜನ್ 3 ಕೆಎಂ ಕಪ್ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ಹಡಗನಹಳ್ಳಿ ಗ್ರಾಮದ ಸೂಪರ್ ಸುಲ್ತಾನ್ ತಂಡವು ಮೊದಲನೇ ಸ್ಥಾನ ಗಳಿಸಿದ್ದು ಎಪ್ಪತ್ತು ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ ಬೆಣ ಗಾಲು ಗ್ರಾಮದ ಬ್ಲೂ ಫ್ರೈಡ್ ತಂಡವು ದ್ವಿತೀಯ ಬಹುಮಾನ 35 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ
ಆಟಗಾರರಾದ ಸಾಗರ್ ರೋಹಿತ್ ಕಿರಣ್ ಗಗನ್ ಶಶಿ ಯಶವಂತ್ ಸರತ್ ಪ್ರದೀಪ್ ಫಜಲ್ ನಂದೀಪ್ ಮನು ಪವನ್ ಸುದೀಪ್ ಚೆಲುವರಾಜ್ ರಾಜೇಶ್ ರೇವಣ್ಣ ಶಶಿಕುಮಾರ್ ಸಂತೋಷ್ ಕಿಶೋರ್ ಮತ್ತಿತರು ಹಾಜರಿದ್ದರು.