ಟೆಕ್ ಸಮ್ಮೇಳನ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂಬರುವ ನವಂಬರ್ ನಲ್ಲಿ ನಡೆಯುವ ಟೆಕ್ ಶೃಂಗಸಭೆ ಕುರಿತು ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಪ್ರಕಟಿಸಿದರು. ಅಧಿಕಾರಿಗಳಾದ ಸಂಜೀವ್, ರಮಣ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದಾರೆ.