ಟೆಕ್ ಸಮ್ಮೇಳನದ ಆಕರ್ಷಣೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಸಮಾವೇಶದಲ್ಲಿ ಉತ್ಸಾಹದಿಂದ ಭಾಗವಹಿಸಿರುವ ಟೆಕಿಗಳು ಹಾಗೂ ಜನಸಾಮಾನ್ಯರು.