ಟೆಕ್ ಶೃಂಗಕ್ಕೆ ಚಾಲನೆ

ಬೆಂಗಳೂರು ಟೆಕ್ ಶೃಂಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಡಿಸಿಎಂ ಶಿವಕುಮಾರ್ ,ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರಿದ್ದಾರೆ.