ಟೆಂಡರ್ ನಲ್ಲಿ ಶೇ.10 ರಷ್ಟು ಲಂಚ: ಸಿದ್ದು ಆರೋಪ

ರಾಜ್ಯ ಬಿಜೆಪಿ ಸರ್ಕಾರ ಪ್ರತಿಯೊಂದು ಟೆಂಡರ್ ನಲ್ಲಿ ಶೇಕಡ 10 ರಷ್ಟು ಲಂಚ ಪಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ