ಟಿಬೆಟಿಯನ್ ಪ್ರತಿಭಟನೆ

ಚೀನಾ ದಬ್ಬಾಳಿಕೆ ಖಂಡಿಸಿ ಟಿಬೆಟಿಯನ್ ಸಮುದಾಯದವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಂದು ಪ್ರತಿಭಟನೆ ನಡೆಸಿದರು.