ಟಿಪ್ಪು ಸುಲ್ತಾನ ಒಬ್ಬ ಮಹಾನ್ ನಾಯಕ

ಕೆಂಭಾವಿ :ನ.11: ಟಿಪ್ಪು ಸುಲ್ತಾನರು ಕರ್ನಾಟಕದ ಇತಿಹಾಸದಲ್ಲಿ ಅಜಾರಾಮರವಾಗಿ ಉಳಿದ ಒಬ್ಬ ಮಹಾನ್ ನಾಯಕ ಮತ್ತು ಅಪ್ಪಟ ದೇಶ ಭಕ್ತನಾಗಿದ್ದರು ಅವರ ಕೊಡುಗೆ ಈ ನಾಡಿಗೆ ಅಪಾರವಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ದನಗೌಡ ಪೋಲಿಸ್ ಪಾಟೀಲ ಹೇಳಿದರು
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಹಮ್ಮಿ ಕೊಂಡಿದ್ದ ಟಿಪ್ಪು ಸುಲ್ತಾನರ ೨೭೨ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೈಸೂರಿನ‌ ಹುಲಿಯಂದೆ ಖ್ಯಾತಿ ಪಡೆದಿದ್ದ ಟಿಪ್ಪು ಅನೇಕ ಸಾಮಾಜಿಕ‌ ಕಾರ್ಯಗಳ‌ನ್ನು ಜಾರಿಗೆ ತರವುದರ ಮೂಲಕ‌ ಜನಮಾನಸದಲ್ಲಿ‌ ಉಳಿದಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ ಅಭಿಮಾನಿ ಮಹಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರಜಾಕ‌‌ ಸಾಸನೂರ. ಶಫೀಕ ದಫೇದಾರ .ವಾಮನರಾವ ದೇಶಪಾಂಡೆ.ಮಹಮ್ಮದ್ ಸಾ ಢಲಾಯತ್ . ಲಕ್ಷ್ಮಣ ಬಸರಿಗಿಡ. ಬಂದೇನವಾಜ್ ನಾಲತವಾಡ.ರಫೀಕ ವಡಕೇರಿ. ಬಾಬಾ ತಾಳಿಕೋಟಿ. ಬಂದೇನವಾಜ್ ನಾಶಿ. ಮೌಲಾನಾ ಖುರಷಿದ್. ಮಾಳಪ್ಪ ರಾಜಪುರ್. ಕೆ.ಕೆ ಸದ್ದಾಮ್.ಇಲಿಯಾಸ ನಾಲತವಾಡ.ಹನೀಫ.ರಫೀಕ ಖಾಜಿ. ಲಾಡೆನ್ ಸೇರಿದಂತೆ ಅನೇಕರಿದ್ದರು.