ಟಿಪ್ಪು ಸುಲ್ತಾನ್ ಜಯಂತಿ

ಚನ್ನಗಿರಿಯ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಚನ್ನಗಿರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಹಾಲು ಸಯ್ಯದ್ ಜಿಲಾನಿ ವಿತರಣೆ ಮಾಡಿದರು. ಹಜರತ್ ಟಿಪ್ಪು ಸಂಘದ ಜಂಟಿ ಕಾರ್ಯದರ್ಶಿ ಸೈಯದ್ ಜಿಲಾನಿ, ಡಾ. ರಾಜಪ್ಪ, ಸರದಾರ್, ಅಮಾನುಲ್ಲಾ,ತನ್ವೀರ್ ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.