ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ

ಸಿರವಾರ: ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಕಾಂಗ್ರೇಸ್ ಯುವ ಮುಖಂಡ ರವಿಬೋಸರಾಜು, ಜಿ.ಪಂ ಮಾಜಿ ಸದಸ್ಯ ಕೆ.ಅಸ್ಲಾಂಪಾಷ, ಕಿರಿಲಿಂಗಪ್ಪಕವಿತಾಳ ಆಗಮಿಸಿ ಟಿಪ್ಪು ಸುಲ್ತಾನ್ ನಾಮಪಲಕಕ್ಕೆ ಮಾಲಾರ್ಪಣೆ ಮಾಡಿ ಶುಭಾಷಯ ತಿಳಿಸಿದರು. ತಾ.ಪಂ ಮಾಜಿ ಅಧ್ಯಕ್ಷ ದಾನನಗೌಡ, ರಮೇಶದರ್ಶನಕರ್, ಶಿವಶರಣ ಸಾಹುಕಾರ ಅರಕೇರಿ, ದೇವಣ್ಣ ನವಲಕಲ್, ಸೂರಿದುರುಗಣ್ಣನಾಯಕ, ಚಿನ್ನಾನ್ ನಾಗರಾಜ, ಹಾಜಿಚೌದ್ರಿ,ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ವಾಹೀದ್, ಗೌರವಾಧ್ಯಕ್ಷ ಕಾಶ್ಮೀರಿ ಉಪಾದ್ಯಕ್ಷ ರಜಾಕ್, ಮೌಲಾಸಾಬ್ ವರ್ಚಸ್, ವೆಂಕಟೇಶದೊರೆ, ಹಸೇನ್ ಅಲಿಸಾಬ್, ಮಹಿಬೂಬ್ ಸಾಬ್, ಕೆ.ರಾಘು ಬಂದೆನವಾಜ್, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಇದ್ದರು.