ಟಿಪ್ಪು ಜಯಂತಿ: ನೇತ್ರ ತಪಾಸಣೆ

ಬಳ್ಳಾರಿ ನ 10 : ನಗರದ ಕೆ.ಸಿ.ರಸ್ತೆಯಲ್ಲಿನ‌ ಕರ್ನಾಟಕ ಪಿಂಜಾರ, ನದಾಫ್ ಸಂಘದ ನಗರ ಸಮಿತಿಯ ಕಾರ್ಯಾಲಯದಲ್ಲಿ ಇಂದು ಹಜರತ್ ಟಿಪ್ಪು ಅಉಲ್ತಾನ್ ಜಯಂತಿಯನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಉಚಿತವಾಗಿ 50 ಜನರಿಗೆ ಕಿವಿ ಮತ್ತು 15 ಜನರಿಗೆ ಕಿವಿ ತಪಾಸಣೆ ನಡೆಸಲಾಯಿತು.
ಸಮಿತಿಯ ನಗರ ಅಧ್ಯಕ್ಷ ಬಿ.ಎಂ.ರಫಿ ಮೊದಲಾದವರು‌ ಇದ್ದರು.