ಟಿಪ್ಪುಸುಲ್ತಾನ್ ಜಯಂತಿ


ಹಿರಿಯೂರಿನ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮ ನಡೆಯಿತು. ಮಸೀದಿ ಗುರುಗಳಾದ ಅಶ್ರಫ್ ಮೌಲಾನ, ಫಕೃದ್ದೀನ್ ಮೌಲಾನ, ಯುವ ಮುಖಂಡರಾದ ವಿಠ್ಠಲ್‌ಪಾಂಡುರಂಗ, ಜೆ.ಡಿ.ಎಸ್.ಅಧ್ಯಕ್ಷರಾದ ಸೈಯದ್ ಸಲಾವುದ್ದೀನ್, ವೇದೆಕಯ ಅಧ್ಯಕ್ಷರಾದ ಪಿ.ಸಮೀವುಲ್ಲಾ, ಶಾನವಾಜ್, ರಫೀಕ್, ರಿಯಾಜ್, ದೇವರಾಜ್, ಹಾಗೂ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.