ಟಿಕೆಟ್ ಗಾಗಿ ಪ್ರತಿಭಟನೆ

ಬೆಂಗಳೂರಿನ ಸರ್ ಸಿವಿಲ್ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಮುಧ ಗೋಪಿ ಚಂದರ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸಿದರು