ಝೆನ್ ಟೀಮ್ ನಾಟಕೋತ್ಸವಕ್ಕೆ ಚಾಲನೆ…

ತುಮಕೂರಿನಲ್ಲಿ ಝೆನ್ ಟೀಮ್ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ನಾಟಕೋತ್ಸವಕ್ಕೆ ಸಿದ್ದಗಂಗಾ ಆಸ್ಪತ್ರೆ ಡಾ. ಪರಮೇಶ್ ಚಾಲನೆ ನೀಡಿದರು.