ಜ.೧೪ ರಂದು ನಗರದಲ್ಲಿ ಸಂಕ್ರಾಂತಿ ಕವಿ ಗೋಷ್ಠಿ

ಬೆಂಗಳೂರು,ಜ.೫- ಶ್ರೀ ಪಟೇಲ್ ಗುಳ್ಳಪ್ಪ ಬಡಾವಣೆ ಜನ ವಿಕಾಸ ಕೇಂದ್ರದ ವತಿಯಿಂದ ಜ.೧೪ ರಂದು ನಗರದ ಮೈಸೂಸು ರಸ್ತೆ ಬ್ಯಾಟರಾಯನಪುರದ ಆವಲಹಳ್ಳಿಯಲ್ಲಿರುವ ಎಸ್,ಪಿ,ಜಿ ಸಭಾಂಗಣದಲ್ಲಿ ಸಂಕ್ರಾಂತಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಆಸಕ್ತ ಕವಿಗಳು, ರಂಗಪ್ಪ ಮೊದಲಗೆರೆ,ಸಂಚಾಲಕರು, ನಂ,೧ ಜ್ಞಾನ ಕಾಶಿ,ಆವಲಹಳ್ಳಿ,ಮೈಸೂರು ರಸ್ತೆ ಬೆಂಗಳೂರು,
ಮೊಬೈಲ್ ಸಂಖ್ಯೆ ೯೭೩೧೮೨೨೩೧೧ ಗೆ ಸಂಪರ್ಕಿಸಲು ಅಧ್ಯಕ್ಷ ಡಾ|| ಬಿ.ಎಂ. ಪಟೇಲ್ ಪಾಂಡು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.