ಜ್ವಾಲಾಮುಖಿ ರೌದ್ರಾವತಾರ

ಇಂಡೋನೇಷ್ಯಾದ ಸುಲವೇಸಿಯ ಉತ್ತರದಲ್ಲಿರುವ ರುವಾಂಗ್ ಜ್ವಾಲಾಮುಖಿಯ ದೈತ್ಯಾಕಾರದ ಸ್ಫೋಟದ ಬೂದಿ 63,000 ಅಡಿ ಎತ್ತರ ತಲುಪಿದ್ದು ರೌದ್ರಾವತಾರ ತೋರಿದೆ. ಪಶ್ಚಿಮ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ