ಜ್ಯೋತಿ ಐನಾಪುರ್‍ಗೆ ಪಿ.ಹೆಚ್.ಡಿ

ಬೀದರ:ಜ.14: ಗುರು ನಾನಕ ದೇವ್ ಇಂಜಿನೀಯರಿಂಗ್ ಕಾಲೇಜು, ಬೀದರ ಎಂ.ಬಿ.ಎ. ವಿಭಾಗದ ಅಧ್ಯಾಪಕರರಾದ ಶ್ರೀಮತಿ ಜ್ಯೋತಿ ಐನಾಪುರ್ ಅವರು ಡಾಕ್ಟರ್ ಆಫ್ ಫಿಲಾಸಫಿ ಇನ್ ಫ್ಯಾಕಲ್ಟಿ ಆಫ್ ಮ್ಯಾನೇಜ್ಮೆಂಟ್‍ನಲ್ಲಿ ಡಾ. ಶೈಲಜಾ ಖೇಣಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆನ್ ಎಂಪೈರಿಕಲ್ ಅನಾಲೈಸಿಸ್ ಆಫ್ ಪ್ಯೂಚರ್ ಆ್ಯಂಡ್ ಆಪ್ಷನ್ಸ್ ಟ್ರೇಡಿಂಗ್ ಇನ್ ಬೀದರ ಆ್ಯಂಡ್ ಕಲಬುರಗಿ ಡಿಸ್ಟ್ರಿಕ್ಸ್ ಆಫ್ ಕರ್ನಾಟಕ ಸ್ಟೇಟ್” ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ಪಿ.ಹೆಚ್.ಡಿ. ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.