ಜ್ಞಾನ ವಿಜ್ಞಾನ ಮೇಳ

ಕಾಳಗಿ.ಏ.3 : ಪಟ್ಟಣದ ಶ್ರೀ ಶಿವಬಸವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್ ನಲ್ಲಿ ಜ್ಞಾನ ವಿಜ್ಞಾನ ಮೇಳ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯರಾದ ಶ್ರೀ ಶಿವಬಸವ ಶಿವಾಚಾರ್ಯರು, ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮೈಪಾಲ ರೆಡ್ಡಿ, ವಿರೂಪಾಕ್ಷಯ್ಯ ಹಿರೇಮಠ, ನಾಗರಾಜ ತಳವಾರ, ಕಾಳು ಬೆಳಗುಂಪಿ, ಬಾಬುರಾವ ಪೂಜಾರಿ, ಸತೀಶ್ ಪಾಟೀಲ, ಶರಣಪ್ಪ ಮೇಲಕೇರಿ, ಪ್ರಕಾಶ ಮಠಪತಿ, ರೇವಣಸಿದ್ಧ ಹಿರೇಮಠ, ನಾಗಮ್ಮ ಹಿರೇಮಠ ಸೇರಿದಂತೆ ಅನೇಕರಿದ್ದರು.