ಜ್ಞಾನೋದಯ ಪ್ರೌಢ ಶಾಲೆಯಲ್ಲಿಜಾನಪದ ಸಂಭ್ರಮ

ಬೀದರ:ಜ.16: ಚಿಟಗುಪ್ಪಾ ತಾಲೂಕಿನ ಮನ್ನಾಎಳ್ಳಿ ಜ್ಞಾನೊದಯ ಪ್ರೌಢ ಶಾ¯ಯಲ್ಲಿÉ ದಿವ್ಯದರ್ಶನ ಸಂಸ್ಕøತಿಕ & ಅರ್ಬನ್ ಡೆವೆಲಪ್‍ಮೆಂಟ್ ಸೋಸ್ಯೆಟಿ ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಬೀದರ, ಇವರ ಸಂಯುಕ್ತಾಶ್ರಯದಲ್ಲಿ ” ಜಾನಪದ ಸಂಭ್ರಮ ಕಾರ್ಯಕ್ರಮ ಅಂಗವಾಗಿ, ಜ್ಞಾನೊದಯ ಪ್ರೌಢ ಶಾಲೆ ಮನ್ನಾಏಖೇಳಿಯಲ್ಲಿ ಆಯೋಜಿಸಲಾಗಿದು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೇಸ ಮುಖಂಡರಾದ ಚಂದ್ರಸಿಂಗ ಅವರು ನೇರವೆರಿದರುÀ. ಅಧ್ಯಕ್ಷತೆಯನ್ನು ದೀಲಿಪಕುಮಾರ ಬೋಸ್ಲೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವಿಜಯಕುಮಾರ ಮಡ್ಡೆ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಬೀದರ, ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ಸಿದ್ರಾಮ ಸಿಂಧೆ ಸಹಾಯಕ ನಿರ್ದೇಶಕರು ಉಪಸ್ತಿತರಿದ್ದರು ಹಾಗೂ ದಶರಥ ಗುರು ಅಧ್ಯಕ್ಷರು ಜ್ಞಾನೊದಯಾ ಶಿಕ್ಷಣ ಸಂಸ್ಥೆ ಬೀದರ, ಸುಧಾಕರ್ ರಾಜಗೀರಾ, ಮಲ್ಲಿಕಾರ್ಜುನ ಚಿಟ್ಟಾ ಉಪಸ್ತಿತರಿದ್ದರು.

ದಿವ್ಯದರ್ಶನ ಸಂಸ್ಕøತಿಕ & ಅರ್ಬನ್ ಡೆವೆಲಪ್‍ಮೆಂಟ್ ಸೋಸ್ಯೆಟಿ ದೀಲಿಪಕುಮಾರ ಭೋಸ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ನಿರೂಪಣೆ ವಿಠ್ಠಲ ಹಣಮಂತಪ್ಪಾ ಮಾಡಿದ್ದರು. ಕಲಾತಂಡದವರಾದ ಶಂಕರ ಚೊಂಡಿ ಜಾನಪದ ಗೀತೆಗಳು, ಶ್ರೀಮತಿ. ಭವಾನಿ ಭಜನೆ ಗೀತೆಗಳು, ಶ್ರೀಮತಿ. ರಮಾಬಾಯಿ ಮಹಿಳಾ ಸಂಘ ಸೊಬಾನ ಗೀತೆಗಳು, ಶ್ರೀ. ತುಕಾರಮ ಕನಕ ಡೋಳ್ಳು ಸಂಘ ರಾಜಗಿರಾ , ಪ್ರಭು ಕಾಂಬಳೆ ಭಾವ ಗೀತೆಗಳು ರಾಷ್ಟ್ರಗೀತೆಗಳ್ಳು ಹಾಗೂ ವಚನಗಳು, ದಯಾನಂದ ನೌಲೆ ಸಂಗಡಿರು ಕ್ರಾಂತಿ ಗೀತೆ ಹಾಡಿ ಕಾರ್ಯಕ್ರಮ ನಡೆಸಿಕೊಟ್ಟರು, ಹಲವರು ಮುಖಂಡರು ಹಾಗೂ ಮಹಿಳೆಯರು ಉಪಸ್ತಿತರಿದ್ದರು.