ಜೋಕುಮಾರ ಬಂದ

ಗುರುಮಠಕಲ್: ತಾಲ್ಲೂಕಿನ ಕೊಂಕಲ ಗ್ರಾಮದಲ್ಲಿ ಜೋಕುಮಾರನನ್ನು ಹೊತ್ತು ಜಾನಪದ ಕಲಾವಿದರಾದ ನರಸಮ್ಮ, ವೆಂಕಟಮ್ಮ ಮತ್ತು ಲಕ್ಷ್ಮಮ್ಮ ಅವರು ಮನೆ ಮನೆಗೆ ತೆರಳಿ ಜಾನಪದ ಗೀತೆ ಹಾಡಿದರು.