ಜೈ ಕನ್ನಡ ರಕ್ಷಣಾ ವೇದಿಕೆಯಿಂದ ಸನ್ಮಾನ

ರಾಯಚೂರು. ನ. 6-ನಗರಸಭೆಯ ನೂತನ ಅಧ್ಯಕ್ಷ ಈ ವಿನಯ ಕುಮಾರ ಅವರಿಗೆ ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷ ಎನ್.ಶರಣಪ್ಪ, ಈ. ಅಂಜನೇಯ್ಯ, ಕೆ. ಶಿವಯ್ಯ, ಎಂಡಿ. ಮಾಸೂಮ್, ತಾಯಣ್ಣ ವಕೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು