ಜೈಲಿಗೆ ಹೋಗಲೂ ಸಿದ್ದ..

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ತಾವು ಜೈಲಿಗೆ ಹೋಗಲು ಸಹ ಸಿದ್ದನಿರುವುದಾಗಿ ಸಿರಾ ಶಾಸಕ ಡಾ. ರಾಜೇಶ್‌ಗೌಡ ಹೇಳಿದರು.