ಜೇವರ್ಗಿಯಲ್ಲಿ ಗ್ರಂಥಾಲಯ ಸಪ್ತಹ ದಿನಾಚರಣೆ ಆಚರಣೆ

ಜೇವರ್ಗಿ:ನ.20: ರಾಷ್ಟ್ರೀಯ ಗ್ರಂಥಾಲಯ ಸಪ್ತಹ ದಿನಾಚರಣೆ ಪಟ್ಟಣದ ಗ್ರಂಥಾಲಯದಲ್ಲಿ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಕುಂತಿ ತಾಲೂಕು ಸಂಚಾಲಕ ಸಿದ್ದರಾಮ ಕಟ್ಟಿ ಮಾತನಾಡುತ್ತಾ ಗ್ರಂಥಾಲಯದ ಪಿತಾಮ ರಂಗನಾಥ್ ಅವರ ಜನ್ಮದಿನದ ಅಂಗವಾಗಿ ಗ್ರಂಥಾಲಯ ಸತ್ತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ರಾಷ್ಟ್ರೀಯ ಗ್ರಂಥಾಲಯ ಓದು ಬರಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅತ್ಯಂತ ಸಂತಸದ ವಿಷಯ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಂಥಾಲಯ ತಾಲೂಕ ಅಧಿಕಾರಿ ಗಂಗಾಧರ್ ವಡಿಗೇರಿ ಸಿಬ್ಬಂದಿಗಳಾದ ವೀರಭದ್ರ ಶರಣಬಸಪ್ಪ ಲಕಣಪುರ್ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಹೇಶ್ ಕೋಕಿಲೆ ಪತ್ರಕರ್ತ ಶರಣ ಬಡಿಗೇರ್ ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷರು ಮರಿಯಪ್ಪ ಬೀಗಾರ್ ಸಂಗಣ್ಣ ಕಟ್ಟಿ ಸಂಗವಿ ಮುಖ್ಯ ಗುರುಗಳು ರಾಜಕುಮಾರ್ ಸಿದ್ದು ಜನಿವಾರ ಸೇರಿದಂತೆ ಅನೇಕರು