ಜೇವಗಿ೯ ಮಠಾಧೀಶರ ಆಗ್ರಹ…

ಕಲಬುರಗಿ: ಜೆವಗಿ೯ಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ವಿನಾಕಾರಣ ಸೇರಿಸಲಾದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳರ ಹೆಸರು ಕೈಬಿಡುವಂತೆ ವಿವಿಧ ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.