ಜೆ.ಡಿ.ಎಸ್. ಸೋಮಪ್ಪ ವೈಟಿ.ಜಿ.ಗೆ ಭೇಟಿ


ಸಂಜೆವಾಣಿ ವಾರ್ತೆ
ಸಂಡೂರು ಏ:10: ದಿನಾಂಕ 9.4.2023ರಂದು ಬಳ್ಳಾರಿ ಜಿಲ್ಲಾ ಸಂಡೂರುವಿಧಾನಸಭಾಕ್ಷೆತ್ರದ ವೈ. ಟಿ. ಜಿ. ಗ್ರಾಮ. ದೇವರ ಮಲ್ಲಾಪುರ ಗ್ರಾಮ. ಜಿ. ಗೆ ನ ಹಳ್ಳಿ ಗ್ರಾಮ. ತೋನಸಿಗೇರಿ ಗ್ರಾಮ ಗಳಿಗೆ ನಮ್ಮ ಸರಳ ಸಜ್ಜನಿಕೆಯ ಯುವಕರ ಕಣ್ಮಣಿ ಬಡವರ ಬಂದು. ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಮಪ್ಪ ಅಣ್ಣ ನವರು ಭೇಟಿ ನೀಡಿ ಮಾಜಿ ಮುಖ್ಯ ಮಂತ್ರಿ ಕುಮಾರಣ್ಣ ನವರ ಅದಿಕಾರ ಅವಧಿಯಲ್ಲಿ ಮಾಡಿದ ಜನ ಪರ ಕಾರಕ್ರಮಗಳನ್ನು ಮತ್ತು ಪಂಚ ರತ್ನ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡುತ್ತಾ ಮತ ಯಾಚನೆ ಮಾಡಿದರು ಈ ಸಂರ್ಭದಲ್ಲಿ ಹಲವಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರಿದರು ಈ ಸಂರ್ಭದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ಕಮತುರು ಮಲ್ಲೇಶ್. ರಾಜ್ಯ ಮುಖಂಡರು ಕಾದರ್ ಬಾಷ. ಎಸ್. ಸಿ. ಘಟಕದ ಅಧ್ಯಕ್ಷ ಚಿನ್ನಾಪುರಿ. ಗೌರವ ಅಧ್ಯಕ್ಷ ಅಂಜಿನಪ್ಪ. ಅಂಬಣ್ಣ.ಎಸ್. ಟಿ ಘಟಕದ ಉಪಾಧ್ಯಕ್ಷರು ಮೋತಲ ಕುಂಟೆ ತಿಪ್ಪೇಸ್ವಾಮಿ. ತೋನಸಿಗೇರಿ ಪ್ರಕಾಶ್.ಸಿಟಿ ಯುವ ಘಟಕದ ಅಧ್ಯಕ್ಷ ಕುಮಾರಸ್ವಾಮಿ. ಫಾರುಕ್. Ytg. ಕರಿಬಸಪ್ಪ. ಅಲ್ಪ ಸಂಖ್ಯಾತ ಅಧ್ಯಕ್ಷ ಯೂಸುಫ್. ಗುಫ್ರಾನ್. ತ್ಯಾಗದಾಳ್ ಅಲಿ. ಜಿಗೆನಾ ಹಳ್ಳಿ ಹನುಮಂತಪ್ಪ. ಮಹೇಂದ್ರ.ಇತರರು ಇದ್ದರು