ಜೆ.ಡಿ.ಎಸ್. ರಾಜ್ಯಾಧ್ಯಕ್ಷರ ಭೇಟಿ.


ಸಂಜೆವಾಣಿ ವಾರ್ತೆ
ಸಂಡೂರು :ಜು:24 ಜೆ.ಡಿ.ಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಮ್ ರವರು ಹೊಸಪೇಟೆಯಲ್ಲಿ ಅಲ್ಪ ಸಂಖ್ಯಾತ ನಗರ ಘಟಕದ ಅಧ್ಯಕ್ಷ ಶಂಸುಲ್ಲಾ ಸಾಹೇಬರ ಮೆನೆಗೆ ಭೇಟಿ ನಿಡಿದ ಸಂದರ್ಭದಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದ 2023 ಚುನಾವಣೆಯ ನಿಯೋಜಿತ ಅಭ್ಯರ್ಥಿ ಕುರೆಕುಪ್ಪದ ಎನ್. ಸೋಮಪ್ಪನವರನ್ನು ಹೊಸಪೇಟೆಯ ಅಲ್ಪ ಸಂಖ್ಯಾತ ಘಟಕದ ಅದ್ಯಕ್ಷರ ಮನೆಗೆ ಕರೆಯಿಸಿಕೊಂಡು ನಿಯೋಜಿತ ಅಭ್ಯರ್ಥಿಯ ಯೋಗ ಕ್ಷೇಮ ವಿಚಾರಿಸದರಲ್ಲದೇ ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚಿಸಿದರು. ಪಕ್ಷದ ಬೆಳವಣಿಗೆ ಬಗ್ಗೆ ರಾಜ್ಯಾಧ್ಯಕ್ಷ ಸಿ.ಎಮ್. ಇಬ್ರಾಹಿಂ ಅವರಿಗೆ ನಿಯೋಜಿತ ಅಭ್ಯರ್ಥಿ ಎನ್. ಸೋಮಪ್ಪನವರು ಪಕ್ಷದ ಶ್ರಮಪಟ್ಟ ಸಾಧನೆಯ ಬಗ್ಗೆ ವಿವರಿಸಿದಾಗ ನಿಯೋಜಿತ ಅಭ್ಯರ್ಥಿಯ ಪಕ್ಷದ ಬೆಳವಣಿಗೆಯ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

Attachments area