ಜೆ.ಡಿ.ಎಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.20: ತಾಲೂಕಿನ ವಿಧಾನ ಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿಯಾದ ಪರಮೇಶ್ವರ ನಾಯಕ ಪಕ್ಷದ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿದರು.
ಎಮ್.ಖಾದರ್ ಭಾಷ, ಶಿವನಾರಾಯಣ ಪಕ್ಷದ ಮುಖಂಡರು ಇದ್ದರು.