ಜೆಡಿಎಸ್ ಸೇರ್ಪಡೆ:

ಸೇಡಂ ತಾಲೂಕು ಇಂದ್ರಾನಗರ ತಾಂಡಾದಲ್ಲಿ ಜೆಡಿಎಸ್ ತಾಲೂಕು ಒ ಬಿ ಸಿ ಅಧ್ಯಕ್ಷ ದೇವಿಂದ್ರ ಸುಣಗಾರ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು. ಸುನಿಲ್ ಗುತ್ತೇದಾರ, ದತ್ತು ಪೂಜಾರಿ ಉಪಸ್ಥಿತರಿದ್ದರು.