ಜೆಡಿಎಸ್ ಪೂರ್ವಭಾವಿ ಸಭೆ…

ಗುರುಮಠಕಲ್: ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಡಿ.೧೦ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೀರಾ ಗಾರ್ಡನ್ ಫಂಕ್ಷನ್ ಹಾಲ್ ನಲ್ಲಿಂದು ಜೆಡಿಎಸ್ ಪೂರ್ವಭಾವಿ ಸಭೆ ಜರುಗಿತು.