ಜೆಡಿಎಸ್ ನಿಂದ ಪುನೀತ್ ಗೆ ಪುಷ್ಪ ನಮನ

 ದಾವಣಗೆರೆ.ನ.೧೪ : ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದಿಂದ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ಗೆ ಪುಷ್ಪ ನಮನ ಕಾರ್ಯಕ್ರಮವನ್ನು ನಿಟುವಳ್ಳಿಯ ಜ್ಞಾನದೀಪ ಕಾನ್ವೆಂಟ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ  ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ,ಸಾಹಿತಿ  ಕೆ. ಎಂ ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ.ಚಿದಾನಂದಪ್ಪ ಸಿದ್ದರಾಜು ಟಿ.ಗಣೇಶ್ ದಾಸಕರಿಯಪ್ಪ ಜೆ.ಅಮನುಲ್ಲಾ ಖಾನ್, ಬಾತಿ ಶಂಕರ್, ಕಿರಣ್ ಕುಮಾರ್ , ಯು.ಎಂಮನ್ಸೂರ್ ಅಲಿ ಕೆ. ಬಸವರಾಜು, ಫಕೃಧ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು