ಜೆಡಿಎಸ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ರಾಯಚೂರು,ಮಾ.೧೧- ಇಂದು ನಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ. ಟಿ.ರವಿ ಹಾಗೂ ಮಾಜಿ ಶಾಸಕರಾದ ಎ.ಪಾಪಾ ರೆಡ್ಡಿ ಹಾಗೂ ಡಾ. ಶಿವರಾಜ ಪಾಟೀಲ್ ಇವರ ನೇತೃತ್ವದಲ್ಲಿ ಶಾಸಕರ ಕಾರ್ಯ ಮೆಚ್ಚಿ ರಾಯಚೂರಿನ ನೂರಾರು ನಿವಾಸಿಗಳು ಹಾಗೂ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿ. ಕಿಶನ್ ರಾವ್, ಗೋವಿಂದ ರಾವ್ ಅಲಂಪಲ್ಲಿ, ತಿರುಪತಿ ಜೋಶಿ, ಡಿ. ಎಸ್. ಜೀ. ಕುಲ್ಕರ್ಣಿ, ಸ್ವಾಮಿ ರಾವ್ ದೇಶಪಾಂಡೆ, ಸತ್ಯನಾರಾಯಣ ಜೋಶಿ, ರಾಮಕೃಷ್ಣ ಪೂರ್ತಿಪ್ಲಿ, ಗುರುರಾಜ್ ರಾವ್ ದೇಸಾಯಿ. ಜೆ, ಕೃಷ್ಣರಾವ್ ನಾಡಿಗೆರೆ, ಅಶೋಕ್ ನಾಯಕ್ ಧೋಟಿಹಾಳ್,ಕೊಂದೊಡ್ಡಿ ನಾರಾಯಣ ರೆಡ್ಡಿ, ಮಡ್ಡಿಪೇಟೆ,ನಿವಾಸಿಗಳು, ಗಂಗ್ನನಗಾರು ವೀರೇಶ ರೆಡ್ಡಿ ಮಕ್ತಾಲಪೇಟೆ ನಿವಾಸಿಗಳು ,ಕೊತ್ತಲ್ ನರಸ ರೆಡ್ಡಿ, ಐಜಾ ವೀರೇಶ್, ವಾಗಲ ವೆಂಕಟೇಶ ಜಲಾಲ್ ನಗರ ಕೆ. ಜೀ ಜಗದೀಶ್, ಕುಕ್ಕಲ್ ನರೇಶರೆಡ್ಡಿ, ನಾಗರಾಜ ರೆಡ್ಡಿ ಹಾಗೂ ಮಡ್ದಿಪೇಟೆ ನಿವಾಸಿಗಳು,ಲಕ್ಷ್ಮಿಕಾಂತ್ ಜವಾರ್, ಆಸ್ಕಿಹಾಳ ನಿವಾಸಿಗಳಾದ ಶ್ರೀನಿವಾಸ್, ಶಾಮ್, ನಾಗರಾಜ್, ಮಧುಕಾಂತ್, ಪ್ರಕಾಶ್, ಉರುಕುಂದಪ್ಪ,ಚಿನ್ನ ರಾಯುಡು, ಮೃತ್ಯುಂಜಯ, ರಾಮರೆಡ್ಡಿ, ಸುರೇಶ್, ಭೀಮಣ್ಣ, ಶೇಖರ, ಮಾರೆಪ್ಪ, ಮಹೇಶ್, ವೀರೇಶ್, ಅಮರೇಶ್ ಉಪಸ್ಥಿತರಿದ್ದರು.