ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರ ಜನ್ಮದಿನಾಚರಣೆ

ಬೀದರ್:ಮೇ.19: ನಗರದ ನಂದಿ ಕಲೋನಿ ಯಲ್ಲಿ ವಿರುವ ಜಿಲ್ಲಾ ಜಿಡಿಎಸ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ಜಿಡಿಎಸ್ ರಾಷ್ಟ್ರೀಯ ಅಧ್ಯಕ್ಷ ರಾದ ಹೆಚ್ ಡಿ ದೇವೇಗೌಡರ 91ನೇ ಹುಟ್ಟು ಹಬ್ಬವನ್ನು ನಗರದ ಜೆಡಿಎಸ್ ಕಚೇರಿಯಲ್ಲಿ ರಾಜ್ಯ ಉಪಾಧ್ಯಕ್ಷ ರಾದ ಐಲಿನ ಜಾನ ಮಠಪತಿ ಅವರು ಕೇಕ್ ಕತ್ತರಿಸುವ ಮ?ಲಕ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ಮಠಪತಿ ಅವರು ದೇವರು ದೇವೇಗೌಡರಿಗೆ ಇನ್ನೂ ಹೆಚ್ಚಿನ ಆಯುಶ್ಯ ಆರೋಗ್ಯ ಕೊಡಲಿ ಹಾಗೂ ಜನಸಾಮಾನ್ಯರ ಸೇವೆ ಮಾಡು ಭಾಗ್ಯ ನೀಡಲಿ ಅಂತ ಶೂಭ ಹಾರಿಸಿದರು
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಜವಳೆ.. ಮಹ್ಮದ ಅಸಾದೋದೀನ. ದೇವದ್ರ ಸೋನಿ.ಶ್ರೀಮತಿ ಲಲಿತ್ತಾ ಕರಂಜಿ.ಮಹ್ಮದ ನವಾಜ ಖಾನ. ಮಹಮ್ಮದ್ ಪೀರೋಜ ಖಾನ. ಸೈಯದ ಇಮರಾನ ಅಲಿ. ಶ್ರೀಮತಿ ಶಾಂತಮ್ಮ. ಮಹಾನಂದಾ ಸೇರಿದಂತೆ ಅನೇಕರು ಉಪಸ್ಥಿತರಿದರು.