ಜೆಡಿಎಸ್ ಅಭ್ಯರ್ಥಿಗಳ ಜೊತೆ ಕುಮಾರಣ್ಣ ಚರ್ಚೆ

ರಾಯಚೂರು ವಿಧಾನಸಭೆಯ ಕ್ಷೇತ್ರಗಳ ವಸ್ತು ನಿಷ್ಠೆ ವರದಿ,  ಮುಂಬರುವ ವಿಧಾನಸಭೆಯ ಚುನಾವಣೆಯ ಪಕ್ಷದ ಸಂಘಟನೆಯ ಕುರಿತು ಶಾಸಕರು ಮತ್ತು ವಿಧಾನಸಭೆಯ ಅಭ್ಯರ್ಥಿಗಳು ಜೊತೆ ವಿಡಿಯೋ ಕಾನ್ಫರೆನ್ಸಿನ ಮೂಲಕ ಮಾಜಿ ಮುಖ್ಯ ಮಂತ್ರಿಯ ಕುಮಾರಣ್ಣ ಗಂಭೀರವಾಗಿ ಚರ್ಚಿಸಿದರು

ಪ್ರತಿ ವಿಧಾನಸಭೆಯ ಸಭೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಂಘಟನೆಯ ಮಾಡುವುದು ಅಗತ್ಯತದ ಬಗ್ಗೆ ಹೇಳಿದರು

ಮುಂದಿನ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆಯುವ ಪಂಚರತ್ನ ಯೋಜನೆ ಯಾತ್ರೆಯ ಸಿದ್ಧತೆ, ಯೋಜನೆಗಳ ಬಗೆ ಸೂಚಿಸಿದ್ದರು 

ಈ ವಿಡಿಯೋ ಕಾನ್ಫರೆನ್ಸಿನಲ್ಲಿ ಸಿಂಧನೂರಿನ ಶಾಸಕ ವೆಂಕಟ್ ರಾವ್ ನಾಡಗೌಡ, ಮಾನ್ವಿ ಶಾಸಕ ರಾಜವೆಂಕಟಪ್ಪನಾಯಕ ,ಜಿಲ್ಲಾ ಅಧ್ಯಕ್ಷ ಎಂ ವಿರುಪಕ್ಷಿ, ಜಿಲ್ಲಾಕಾರ್ಯಧ್ಯಕ್ಷ ಎನ್ ಶಿವಶಂಕರ ವಕೀಲರು ಅಭ್ಯರ್ಥಿಗಳಾದ ಲಿಂಗಸುಗೂರ  ಸಿದ್ದುಬಂಡಿ, ದೇವದುರ್ಗ ಕರಿಯಮ್ಮ ನಾಯಕ, ಗ್ರಾಮಾಂತರ ನರಸಿಂಹ ನಾಯಕ ಭಾಗವಹಿಸಿದ್ದರು