ಜೆಇಇ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಸಾಧನೆ

(ಸಂಜೆವಾಣಿ ವಾರ್ತೆ)
ಇಂಡಿ :ಮಾ.28: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಮಚಂದ ಮೋತಿಚಂದ ಶಹಾ ಶೈಕ್ಷಣ ಕ ಮತ್ತು ಸಾಂಸ್ಕøತಿಕ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಎಫ್.ಕೆ. ಧೋಶಿ À ವಿಜ್ಞಾ£ ಪ.ಪೂ ಮಹಾವಿದ್ಯಾಲಯದ ಎನ್.ಟಿ.ಇ ಮಾರ್ಚ 2021 ರಲ್ಲಿ ನಡೆಸಿದ ಜೇ.ಇ.ಇ (ಮೇನ್ಸ್) ಪರೀಕ್ಷೆಯಲ್ಲಿ ಚೈತನ್ಯಾ ಸಾಲೋಟಗಿ ಪ್ರಥಮ(81.16 ಪ್ರತಿಶತ),ಅಂಜನಾ ಚವ್ಹಾಣ ದ್ವಿತೀಯ ಸ್ಥಾನ (74.13 ಪ್ರತಿಶತ) ಪಡೆದು ತಾಲೂಕು ಹಾಗೂ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು,ಉಪನ್ಯಾಸಕರು ಅಭಿನಂದಿಸಿದ್ದಾರೆ.