ಕಲಬುರಗಿ,ಜು 24: ಫರತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹಾರತಿ ಹಡಗಿಲ್ ಗ್ರಾಮದಲ್ಲಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 30,960 ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ.
ಜೈಭೀಮ ಬಿಳಿಯಾತ್,ಸಂಜು ಪೂಜಾರಿ,ಸದ್ದಾಂ ಪಟೇಲ್,ದಿಲೀಪ ಕಟ್ಟಿ, ದತ್ತು ಹಡಪದ,ಮಹೇಶ ಬಂಡಿ,ಅಂಬರೀಶ ಕಲಬುರಗಿ ಬಂಧಿತ ಆರೋಪಿಗಳು.ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ