ಜೂಜಾಟ:2.10 ಲಕ್ಷ ರೂ ವಶ

ಕಲಬುರಗಿ,ಜು 23: ಜೂಜಾಟವಾಡುತ್ತಿದ್ದ 8 ಜನರನ್ನು ಬಂಧಿಸಿದ ಗುಲಬರ್ಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು,ಬಂಧಿತರಿಂದ 2,10,480 ರೂ ನಗದು ವಶಪಡಿಸಿಕೊಂಡಿದ್ದಾರೆ
ಸಂತೋಷ ಕುಲಕರ್ಣಿ, ಶಂಕರಗೌಡ ಡೊಣಗಾಂವ,ನಾಗೇಶ ಪಾಟೀಲ,ಅಮರನಾಥ ಪಾಟೀಲ,ರಾಜೇಶ ಚವ್ಹಾಣ,ವಿಶ್ವನಾಥ ಪಾಟೀಲ,ಬಸವರಾಜ ಭೂತಪುರ,ಅನೀಲಕುಮಾರ ವೀರಶೆಟ್ಟಿ ಬಂಧಿತ ಆರೋಪಿಗಳು.ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.