ಜೂಜಾಟ: 9 ಜನರ ಬಂಧನ

ಕಲಬುರಗಿ,ಜೂ 6: ನಗರದ ಎಪಿಎಂಸಿ ಹಿಂದುಗಡೆ ಪ್ರದೇಶದಲ್ಲಿ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ 16500 ರೂ ವಶಪಡಿಸಿಕೊಳ್ಳಲಾಗಿದೆ.
ರಾಜು ಎಗಶೆಟ್ಟಿ, ನಾಗಣ್ಣ ಸುಬೇದಾರ,ರಮೇಶ ಬಿರಾದಾರ,ಬಸವರಾಜ ರೇವೂರ,ಶರಣಪ್ಪ ಮಂತಾ,ಸಂತೋಷ ಚಿಂಚೋಳಿ,ಮಡಿವಾಳ ನಾಯ್ಕೋಡಿ,ಸಿದ್ರಾಮಪ್ಪ ಘಂಟಿ ಮತ್ತು ಖದೀರ ಈರ್ಗಾರ ಬಂಧಿತ ಆರೋಪಿಗಳು.ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.