ಜು.೩೧ ಕ್ಕೆ ಶರಣ್ಯ ಕಥಾಸಂಕಲನ‌ ಲೋಕಾರ್ಪಣೆ

ದಾವಣಗೆರೆ.ಜು.೨೯;  ನಗರದ ಕುವೆಂಪು ಕನ್ನಡ ಭವನದಲ್ಲಿ ಜು.೩೧ ರಂದು ಬೆಳಗ್ಗೆ ೧೦.೩೦ ಕ್ಕೆ ಲೇಖಕಿ ಸುನೀತಾ ಪ್ರಕಾಶ್ ಅವರ ಶರಣ್ಯ ಕಥಾಸಂಕಲನ ಕೃತಿ ಲೋಕಾರ್ಪಣೆ ನಡೆಯಲಿದೆ ಎಂದು ಸ್ಪೂರ್ತಿ ಪ್ರಕಾಶನದ ಸಂಸ್ಥಾಪಕರಾದ ಕೆ.ಎಸ್ ವೀರಭದ್ರಪ್ಪ ತೆಲಗಿ .ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಜನಮಿಡಿತ ದಿನಪತ್ರಿಕೆ , ಜ್ಞಾನ ಪ್ರಕಾಶನ, ಸ್ಫೂರ್ತಿ ಪ್ರಕಾಶನ ತೆಲಿಗಿ  ಇವರ ಸಹಯೋಗದಲ್ಲಿ ಕೃತಿ ಲೋಕಾರ್ಪಣೆಯೊಂದಿಗೆ, ಸಾಂಸ್ಕೃತಿಕ ಸೌರಭ , ಗೌರವಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿದೆ. “ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಇವರ ಸ್ಮರಣಾರ್ಥವಾಗಿ ವಿದ್ಯಾಧರ ಕನ್ನಡ ಪ್ರತಿಷ್ಠಾನವು ೨೦೨೨ ನೇ ಸಾಲಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಹಸ್ತಪ್ರತಿ ಕಥಾ ಸಂಕಲನ ಪ್ರಶಸ್ತಿ ಸ್ಪರ್ಧೆಯಲ್ಲಿ ಶರಣ್ಯ ಕೃತಿ ಪ್ರಥಮ ಸ್ಥಾನ ಪಡೆದಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೂಡಾ ಅಧ್ಯಕ್ಷ ಕೆ.ಎಂ‌.ಸುರೇಶ್ ಮಾಡಲಿದ್ದಾರೆ.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರಕಲೆ ಪ್ರದರ್ಶನ ಉದ್ಘಾಟನೆಯನ್ನು ಸಿದ್ದಗಂಗಾ ವಿದ್ಯಾಸಂಸ್ಥೆಯ ಜಸ್ಟಿನ್ ಡಿಸೌಜ ನೆರವೇರಿಸಲಿದ್ದಾರೆ.ಶರಣ್ಯ ” ಕಥಾ ಸಂಕಲನ ಬಿಡುಗಡೆಯನ್ನು ಜನಮಿಡಿತ ಪತ್ರಿಕೆ ಸಂಪಾದಕ ಜಿಎಂ ಆರ್ ಆರಾಧ್ಯ ಮಾಡಲಿದ್ದಾರೆ. ಕೃತಿ ಕುರಿತು ಹಿರಿಯ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಮ್.ಬಸವರಾಜ್,  ಮಲ್ಲಮ್ಮ ನಾಗರಾಜ್ , ವೀಣಾ ಕೃಷ್ಣಮೂರ್ತಿ ಆಗಮಿಸಲಿದ್ದಾರೆ. ಕೃತಿ ಲೇಖಕಿ ಸುನೀತಾ ಪ್ರಕಾಶ್ ಮಾತನಾಡಲಿದ್ದಾರೆ.ಇದೇ ವೇಳೆ ಆಶ್ರಯ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಎಂ ಶಿವಕುಮಾರ್, ಜಿಲ್ಲಾ ಬರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ ಮಂಜುನಾಥ್, ರೇಖಾ ಶಿವಕುಮಾರ್, ಚಿತ್ರ ಕಲಾವಿದ ಜಿ.ಎಸ್ ಪ್ರದೀಪ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲೇಖಕಿ‌ ಸುನೀತಾ ಪ್ರಕಾಶ್, ಮಲ್ಲಮ್ಮ‌ ನಾಗರಾಜ್,ರೇಖಾ ಶಿವಕುಮಾರ್, ಫಕ್ಕೀರಪ್ಪ ಅದಾಪುರ ಇದ್ದರು.

Attachments area

ಜು.೩೧ ಕ್ಕೆ ಶರಣ್ಯ ಕಥಾಸಂಕಲನ‌ ಲೋಕಾರ್ಪಣೆ

ದಾವಣಗೆರೆ.ಜು.೨೯;  ನಗರದ ಕುವೆಂಪು ಕನ್ನಡ ಭವನದಲ್ಲಿ ಜು.೩೧ ರಂದು ಬೆಳಗ್ಗೆ ೧೦.೩೦ ಕ್ಕೆ ಲೇಖಕಿ ಸುನೀತಾ ಪ್ರಕಾಶ್ ಅವರ ಶರಣ್ಯ ಕಥಾಸಂಕಲನ ಕೃತಿ ಲೋಕಾರ್ಪಣೆ ನಡೆಯಲಿದೆ ಎಂದು ಸ್ಪೂರ್ತಿ ಪ್ರಕಾಶನದ ಸಂಸ್ಥಾಪಕರಾದ ಕೆ.ಎಸ್ ವೀರಭದ್ರಪ್ಪ ತೆಲಗಿ .ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಜನಮಿಡಿತ ದಿನಪತ್ರಿಕೆ , ಜ್ಞಾನ ಪ್ರಕಾಶನ, ಸ್ಫೂರ್ತಿ ಪ್ರಕಾಶನ ತೆಲಿಗಿ  ಇವರ ಸಹಯೋಗದಲ್ಲಿ ಕೃತಿ ಲೋಕಾರ್ಪಣೆಯೊಂದಿಗೆ, ಸಾಂಸ್ಕೃತಿಕ ಸೌರಭ , ಗೌರವಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿದೆ. “ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಇವರ ಸ್ಮರಣಾರ್ಥವಾಗಿ ವಿದ್ಯಾಧರ ಕನ್ನಡ ಪ್ರತಿಷ್ಠಾನವು ೨೦೨೨ ನೇ ಸಾಲಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಹಸ್ತಪ್ರತಿ ಕಥಾ ಸಂಕಲನ ಪ್ರಶಸ್ತಿ ಸ್ಪರ್ಧೆಯಲ್ಲಿ ಶರಣ್ಯ ಕೃತಿ ಪ್ರಥಮ ಸ್ಥಾನ ಪಡೆದಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೂಡಾ ಅಧ್ಯಕ್ಷ ಕೆ.ಎಂ‌.ಸುರೇಶ್ ಮಾಡಲಿದ್ದಾರೆ.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರಕಲೆ ಪ್ರದರ್ಶನ ಉದ್ಘಾಟನೆಯನ್ನು ಸಿದ್ದಗಂಗಾ ವಿದ್ಯಾಸಂಸ್ಥೆಯ ಜಸ್ಟಿನ್ ಡಿಸೌಜ ನೆರವೇರಿಸಲಿದ್ದಾರೆ.
“ ಶರಣ್ಯ ” ಕಥಾ ಸಂಕಲನ ಬಿಡುಗಡೆಯನ್ನು ಜನಮಿಡಿತ ಪತ್ರಿಕೆ ಸಂಪಾದಕ ಜಿಎಂ ಆರ್ ಆರಾಧ್ಯ ಮಾಡಲಿದ್ದಾರೆ. ಕೃತಿ ಕುರಿತು ಹಿರಿಯ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಮ್.ಬಸವರಾಜ್,  ಮಲ್ಲಮ್ಮ ನಾಗರಾಜ್ , ವೀಣಾ ಕೃಷ್ಣಮೂರ್ತಿ ಆಗಮಿಸಲಿದ್ದಾರೆ. ಕೃತಿ ಲೇಖಕಿ ಸುನೀತಾ ಪ್ರಕಾಶ್ ಮಾತನಾಡಲಿದ್ದಾರೆ.ಇದೇ ವೇಳೆ ಆಶ್ರಯ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಎಂ ಶಿವಕುಮಾರ್, ಜಿಲ್ಲಾ ಬರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ ಮಂಜುನಾಥ್, ರೇಖಾ ಶಿವಕುಮಾರ್, ಚಿತ್ರ ಕಲಾವಿದ ಜಿ.ಎಸ್ ಪ್ರದೀಪ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲೇಖಕಿ‌ ಸುನೀತಾ ಪ್ರಕಾಶ್, ಮಲ್ಲಮ್ಮ‌ ನಾಗರಾಜ್,ರೇಖಾ ಶಿವಕುಮಾರ್, ಫಕ್ಕೀರಪ್ಪ ಅದಾಪುರ ಇದ್ದರು.

Attachments area