ಜೀವನ ದರ್ಶನ ಆಧ್ಯಾತ್ಮ ಪ್ರವಚನ

ಮುದಗಲ್,ಏ.೧೨- ಪಟ್ಟಣದ ಕುಂಬಾರ ಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಇಂದು ನಿಂದ ಪ್ರತಿನಿತ್ಯ ಕಲ್ಯಾಣಾಶ್ರಮ ತಿಮ್ಮಾಪೂರ ಮಹಾಂತೇಶ್ವರ ಮಠದ ಪೀಠಾಧಿಪತಿ ಮಹಾಂತ
ಸ್ವಾಮೀಜಿ ಸಾಲಿಮಠ ಅವರಿಂದ ಜೀವನ ದಶ೯ನ ಆಧ್ಯಾತ್ಮ ಪ್ರವಚನ ಎಂಬ ಪ್ರವಚನವು ಪ್ರತಿನಿತ್ಯ ನಿರಂತರ ೧೨ ದಿನಗಳ ಕಾಲ ನಡೆಯಲಿದುರಾತ್ರಿ ೭ ಗಂಟೆ ರಿಂದ ೧೦ ಗಂಟೆ ವರಗೆ ಜೀವನ ದಶ೯ನ ಆಧ್ಯಾತ್ಮ ಪ್ರವಚನ ಕಲ್ಯಾಣಾಶ್ರಮ ತಿಮ್ಮಾಪೂರ ಮಹಾಂತೇಶ್ವರ ಮಠದ ಪೀಠಾಧಿಪತಿ ಮಹಾಂತ ಸ್ವಾಮೀಜಿ ಅವರು ಜೀವನ ದಶ೯ನ ಆಧ್ಯಾತ್ಮ ಪ್ರವಚನ ನೀಡಲಿದ್ದಾರೆ.
ಮುದಗಲ್ ಸುತ್ತಲಿನ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಶರಣರ ತತ್ವ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕರು ಹಾಗೂ ಪದಾಧಿಕಾರಿಗಳು ಹಾಗೂ ಮುದಗಲ್ಲ ಸದ್ಬಕ್ತ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.