ಜೀವನ ಆಧಾರಿತ ಕಿರು ಚಲನಚಿತ್ರ

ರಾಯಚೂರು,ಜು. ೩೧- ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಜೀವನ ಆಧಾರಿತ ಕಿರು ಚಲನಚಿತ್ರವನ್ನು ಶಾಸಕ ಶಿವರಾಜ್ ಪಾಟೀಲ್ ಅವರು ಇಂದು ಚಾಲನೆ ನೀಡಿದರು.